ದೂತ
ದುರಂತಗಳ ಬಗ್ಗೆ ಭವಿಷ್ಯ ನುಡಿಯುವ ಪತ್ರಿಕೆಯ ಚೂರುಗಳ ಹಿಂದಿನ ರಹಸ್ಯ ಬಿಡಿಸಲು ಹೊರಡುವ ಪತ್ರಕರ್ತ ಸಾಗರ್ನ ಪ್ರಪಂಚವೇ ತಲೆ ಕೆಳಗಾಗಿ ಬಿಡುತ್ತದೆ. ಮಾಡದಿರುವ ಕೊಲೆಯ ಆರೋಪವನ್ನ ಹೊರುವ ಸಾಗರ್, ಈ ರಹಸ್ಯವನ್ನ ಭೇದಿಸಿ ತನ್ನ ಮೇಲಿನ ಆರೋಪವನ್ನು ಅಳಿಸಲು ಹೊರಟಾಗ ಹಲವು ಅಪಾಯಗಳನ್ನ ಎದುರಿಸುತ್ತಾನೆ. ಇದೊಂದು ಸಸ್ಪೆನ್ಸ್ ತುಂಬಿದ ರೋಲರ್ ಕೋಸ್ಟರ್ ರೈಡ್.
