ಶೆಹರ್ ಲಖೋಟ್
ಅಭಿವೃದ್ಧಿಯ ಸ್ಫೋಟದ ಅಂಚಿನಲ್ಲಿರುವ ಮಾರ್ಬಲ್ ಮೈನಿಂಗ್ ಪಟ್ಟಣವೊಂದಕ್ಕೆ, ತನ್ನೂರಿಗೆ ಹತ್ತು ವರ್ಷಗಳ ನಂತರ ಮರಳಿ ಬರುವ ವ್ಯಕ್ತಿಯೊಬ್ಬ ಒಂದು ದೊಡ್ಡ ಪಿತೂರಿಯಲ್ಲಿ ಸಿಕ್ಕಿಕೊಳ್ಳುತ್ತಾನೆ. ಲಖೋಟ್ನಲ್ಲಿ ತನ್ನ ಕರಾಳ ಭೂತಕಾಲವನ್ನ ಮರೆಯಲು ಪ್ರಯತ್ನಿಸುತ್ತಿರುವ ವ್ಯಕ್ತಿಯೊಬ್ಬನ ಈ ಕಥೆಯಲ್ಲಿ ರಾಜಕೀಯ, ಕೊಲೆ, ಸುಲಿಗೆ, ಪ್ರೀತಿ ಹಾಗೂ ಕುಟುಂಬ ಎಲ್ಲವೂ ಒಂದೆಡೆ ಬಂದು ಸೇರುತ್ತವೆ.
