ಸುಳಲ್ - The Vortex

TV ಶೋ · ಅಪರಾಧ · ಥ್ರಿಲ್ಲರ್

ದಕ್ಷಿಣ ಭಾರತದ ಒಂದು ಪುಟ್ಟ ಹಳ್ಳಿಯಲ್ಲಿ, ತುಂಬಾ ಸಾಮಾನ್ಯವೆನ್ನಬಹುದಾದ ಒಂದು ಘಟನೆ, ರೋಚಕ ಅಪರಾಧದ ತಿರುವು ಪಡೆದು, ಹಳ್ಳಿಯ ಸಾಮಾಜಿಕ ಹಂದರವನ್ನೇ ಹರಿದು ಹಾಕುತ್ತದೆ. "ಮಸಣದ ಕೊಳ್ಳೆ" ಹಬ್ಬದ ಹಿನ್ನೆಲೆಯಲ್ಲಿ, ನಂಬಿಕೆ ಮತ್ತು ವಾಸ್ತವದ ಸಂಘರ್ಷದ ಜೊತೆಗೆ, ಹಲವು ಪದರುಗಳಲ್ಲಿ ನಡೆಯುವ ಈ ತನಿಖೆಯ ಕಥಾನಕದ ಮೂಲಕ, ಕಾಲಗರ್ಭದಲ್ಲಿ ಹೂತಿಟ್ಟ ರಹಸ್ಯಗಳು ಹೊರಬಂದು ಜನರನ್ನು ಕಾಡುತ್ತವೆ

2022 · 56m
ಸ್ಟಾರಿಂಗ್ Kathir, ಐಶ್ವರ್ಯ ರಾಜೇಶ್, Harish Uthaman

ಸೀಸನ್ 1

  • ಎಪಿಸೋಡ್ 1
    ಧ್ವಜಾರೋಹಣ
    ದಿನ 0 : ಧ್ವಜಾರೋಹಣ ದಿನ 1 : ಅಮ್ಮನವರ ಮೆರವಣಿಗೆ ಮಸಣದ ಕೊಳ್ಳೆ ಹಬ್ಬದ ಮೊದಲ ದಿನ, ಸಂಬಲೂರು ಪಟ್ಟಣ, ಕಾರ್ಖಾನೆಯ ಬೆಂಕಿ ಅವಘಡದ ಸುದ್ದಿಯಿಂದಾಗಿ ಬೆಚ್ಚಿ ಬೀಳುತ್ತದೆ. ಅದೇ ದಿನ, ಕಾರ್ಖಾನೆಯ ಕಾರ್ಮಿಕ ಮುಖಂಡ, ಶಣ್ಮುಗಂ ನ ವ್ಯಯಕ್ತಿಕ ಜೀವನ ತೊಂದರೆಗೆ ಸಿಲುಕಿಕೊಳ್ಳುತ್ತದೆ. ಶಣ್ಮುಗಂ ನ ಮಗಳು ನಂದಿನಿ, ಪೋಲಿಸ್ ಸಹಾಯಕ್ಕೆ ಬೇಡಿಕೆ ಇಡುತ್ತಾಳೆ. ಆದರೆ ಸಬ್ ಇನ್ಸ್ಪೆಕ್ಟರ್ ಸಕ್ರೆ, ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಾನೆ
    56m
  • ಎಪಿಸೋಡ್ 2
    ನಂಬಿಕೆಗಳು
    ದಿನ 2 : ಬೀದಿ ನಾಟಕ ಇನ್ಸ್ಪೆಕ್ಟರ್ ರೆಜಿನಾ, ಶಣ್ಮುಗಂ ನ ವಯಕ್ತಿಕ ಸಮಸ್ಯೆಯ ಆಳದ ಅರಿವಾದಾಗ, ತನಿಖೆಗೆ ಮುಂದಾಗುತ್ತಾಳೆ. ಕೊದಂಡರಾಮನ್, ಒಬ್ಬಅಗ್ನಿ ಅನಾಹುತ ತಜ್ಞ, ವಿಮಾ ಕಂಪನಿಗೆ ಸ್ಥಳ ಪರೀಕ್ಷಾ ವರದಿ ಕೊಡಲು ಬರುತ್ತಾನೆ. ಮಸಣದ ಕೊಳ್ಳೆ ಎರಡನೇ ದಿನ ಆಚರಣೆ ನಡೆಯುತ್ತಿದ್ದಂತೆ, ಸಕ್ರೆ, ಸುಳಿವುಗಲಿಗಾಗಿ ತಡಕಾಡುತ್ತಾನೆ. ನಂದಿನಿಯ ಸಹಾಯದೊಂದಿಗೆ ಅವನಿಗೆ ಸಿಕ್ಕ ಹೊಸ ಆರೋಪಿಯ ಪ್ರಮುಖ ಸುಳಿವೊಂದು ತಲ್ಲಣಗೊಳಿಸುತ್ತದೆ
    45m
  • ಎಪಿಸೋಡ್ 3
    ಮೆರವಣಿಗೆ
    ದಿನ 3 : ಬಂಟನ ತೇರಿನಲ್ಲಿ ಅಮ್ಮನವರ ಮೆರವಣಿಗೆ ಶಣ್ಮುಗಂ ಮತ್ತು ಕುಟುಂಬ, ಆರೋಪಿಯ ವಿರುದ್ಧ ತನಿಖೆ ಮಾಡಲು ಒತ್ತಾಯ ಮಾಡುತ್ತಾರೆ. ಆದರೆ ರೆಜಿನಾಗೆ ಧರ್ಮಸಂಕಟ. ಆಗಬಹುದಾದ ಹಾನಿ ತಡೆಯಲು ಅವಳು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೆತ್ತಿಕೊಳ್ಳುತ್ತಾಳೆ. ಇತ್ತ ಕೋದಂಡರಾಮನ್ ತಾಳ್ಮೆಗೆಡುತ್ತಾನೆ. ರೆಜಿನಾ ಮತ್ತು ಶಣ್ಮುಗಂ ನಡುವಿನ ಜಗಳ ತಾರಕಕ್ಕೇರುತ್ತದೆ
    42m
  • ಎಪಿಸೋಡ್ 4
    ವಿಸರ್ಜನೆ
    ದಿನ 4 : ಅಮ್ಮನವರ ವಿಸರ್ಜನೆ ಸಕ್ರೆ ಮತ್ತು ನಂದಿನಿ ಸರಿಯಾದ ಸಮಯಕ್ಕೆ ಅಲ್ಲಿ ತಲಪುತ್ತಾರೆ. ವೈರತ್ವದ ನಡುವೆ ಹುಟ್ಟಿದ ಸುಂದರ ಪ್ರೇಮಕಥೆಯೊಂದು ಅನಾವರಣಗೊಳ್ಳುತ್ತದೆ. ರೆಜಿನಾ ಮತ್ತು ಶಣ್ಮುಗಂ ತಮ್ಮ ಮಕ್ಕಳ ಕೆಲದಿನಗಳ ಹಿಂದಿನ ಜೀವನದ ಬಗ್ಗೆ ಅರಿವಾಗಿ ಮಾನಸಿಕವಾಗಿ ತಳಮಳಗೊಳ್ಳುತ್ತಾರೆ. ಸಕ್ರೆ ಮತ್ತು ನಂದಿನಿ ಅವರ ಪಟ್ಟಣದ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾರೆ. ಗ್ರಾಮದ ಜನರು, ಕಳೆದ ವರ್ಷದ ಹಳದಿ ಬಣ್ಣದ, ಅಮ್ಮನವರ ಮುಖದ ವಿಗ್ರಹವನ್ನು ಕೆರೆಯಲ್ಲಿ ವಿಸರ್ಜನೆ ಮಾಡುತ್ತಾರೆ
    48m
  • ಎಪಿಸೋಡ್ 5
    ಕೊಳ್ಳೆ
    ದಿನ 6 : ದೈವದ ಮೂರ್ತಿಯ ನೈವೇದ್ಯ ಶಣ್ಮುಗಂ ಮತ್ತು ರೆಜಿನಾ ಕುಟುಂಬಗಳ ಮೇಲೆ ಕಾರ್ಮೋಡ ಕವಿದಂತಾಗಿರುತ್ತದೆ. ಮೇಲ್ನೋಟಕ್ಕೆ ಕಾಣದ ಹೆಚ್ಚಿನ ವಿಷಯದ ಬಗ್ಗೆ ಆಟೋಪ್ಸಿ ಡಾಕ್ಟರ್ ಹೇಳುತ್ತಾರೆ. ಕೋದಂಡರಾಮನ್ ಗೆ ಕಾರ್ಖಾನೆಯ ನಿರ್ವಹಣಾ ವ್ಯವಸ್ಥೆಯ ಬಗ್ಗೆ ಅನುಮಾನ. ಸಕ್ರೆ ಮತ್ತು ನಂದಿನಿ ನಿಲಾ ಸೋಶಿಯಲ್ ಮೀಡಿಯಾ ಪ್ರೊಫೈಲ್ ಪತ್ತೆ ಹಚ್ಚಿ,. ಹದಿಹರೆಯದ ಮಕ್ಕಳ ಬಗ್ಗೆ ಹೆಚ್ಚಿನ ವಿಷಯಗಳು ಗೊತ್ತಾಗಿ, ಗೊಂದಲಕ್ಕೀಡಾಗುತ್ತಾರೆ. ನಂದಿನಿ ಅವನಿಗೆ ಅರ್ಥಪೂರ್ಣ ಪ್ರಶ್ನೆಯೊಂದನ್ನು ಕೇಳುತ್ತಾಳೆ.
    46m
  • ಎಪಿಸೋಡ್ 6
    ಉನ್ಮಾದ
    ದಿನ 7 : ಅಮ್ಮನವರ ಕುಣಿತ ಕುಟುಂಬಗಳು ಮಕ್ಕಳ ನೆನಪಿನಲ್ಲೇ ಸಮಾಧಾನ ತಂದುಕೊಳ್ಳುತ್ತಾರೆ. ಕೋದಂಡರಾಮನ್ ಸುಟ್ಟು ಹೋದ ಕಾರ್ಖಾನೆಯ ಒಳಗಡೆ ತನಿಖೆ ನಡೆಸುತ್ತಾನೆ. ಸಕ್ರೆ ಮತ್ತು ರೆಜಿನಾ ಅವ್ಯಕ್ತ ಭಯದಲ್ಲಿ ಮತ್ಯಾರನ್ನೋ ಬಂಧಿಸುತ್ತಾರೆ. ತನಿಖೆಯ ಹಾದಿಯಲ್ಲಿ ಸಕ್ರೆ, ನಂದಿನಿ ಕೇಳಿದ ಪ್ರಶ್ನೆಗೆ ಉತ್ತರ ಕಂಡುಕೊಂಡು, ತಳಮಳಗೊಂಡಿರುತ್ತಾನೆ. DNA ಫಲಿತಾಂಶ ಆಟೋಪ್ಸಿ ಪರೀಕ್ಷೆಯ ವರದಿ ಬಂದಿದೆ.ನಂದಿನಿಗೆ ಆ ಸುದ್ದಿಯನ್ನು ಭರಿಸುವ ಶಕ್ತಿ ಇರುವುದಿಲ್ಲ . .
    44m

ಸಂಬಂಧಿತ

  • ವದಂತಿ
  • Shining Girls
  • ದಹಾಡ್
  • Top of the Lake
  • Hush Hush
  • Anaamika
  • Salute
  • Hightown
  • Brinda

ಪಾತ್ರವರ್ಗ ಮತ್ತು ಸಿಬ್ಬಂದಿ

  • K
    Kathir
    Sakkarai
  • ಐಶ್ವರ್ಯ ರಾಜೇಶ್
    Nandhini
  • H‌U
    Harish Uthaman
    Trilok vaddee
  • ಪ
    ಪಾರ್ತಿಬನ್
    Shanmugam
  • S‌B
    Santhana Bharathi
    Kothandaraman
  • L‌R
    Latha Rao
    Selvi
  • S‌R
    Shreya Reddy
    Regina
  • G‌R
    Gopika Ramesh
    Nila
  • P
    Pushkar
    ಬರಹಗಾರ
  • G
    Gayatri
    ಬರಹಗಾರ
  • P
    Pushkar
    ಸೃಷ್ಟಿಕರ್ತ

ಬಗ್ಗೆ

ಸುಳಲ್ - The Vortex

ಅಪರಾಧ

ದಕ್ಷಿಣ ಭಾರತದ ಒಂದು ಪುಟ್ಟ ಹಳ್ಳಿಯಲ್ಲಿ, ತುಂಬಾ ಸಾಮಾನ್ಯವೆನ್ನಬಹುದಾದ ಒಂದು ಘಟನೆ, ರೋಚಕ ಅಪರಾಧದ ತಿರುವು ಪಡೆದು, ಹಳ್ಳಿಯ ಸಾಮಾಜಿಕ ಹಂದರವನ್ನೇ ಹರಿದು ಹಾಕುತ್ತದೆ. "ಮಸಣದ ಕೊಳ್ಳೆ" ಹಬ್ಬದ ಹಿನ್ನೆಲೆಯಲ್ಲಿ, ನಂಬಿಕೆ ಮತ್ತು ವಾಸ್ತವದ ಸಂಘರ್ಷದ ಜೊತೆಗೆ, ಹಲವು ಪದರುಗಳಲ್ಲಿ ನಡೆಯುವ ಈ ತನಿಖೆಯ ಕಥಾನಕದ ಮೂಲಕ, ಕಾಲಗರ್ಭದಲ್ಲಿ ಹೂತಿಟ್ಟ ರಹಸ್ಯಗಳು ಹೊರಬಂದು ಜನರನ್ನು ಕಾಡುತ್ತವೆ

ಮಾಹಿತಿ

ಸ್ಟುಡಿಯೋ
Amazon Studios
ಬಿಡುಗಡೆ ಮಾಡಲಾಗಿದೆ
2022
ಮೂಲ ಪ್ರದೇಶ
ಭಾರತ

ಭಾಷೆಗಳು

ಸಬ್‌ಟೈಟಲ್‌ಗಳು

ಕನ್ನಡ (ಭಾರತ) ,ಅರೇಬಿಕ್ (ಪ್ರಪಂಚ) ,ಇಂಗ್ಲಿಷ್ (ಯುನೈಟೆಡ್ ಸ್ಟೇಟ್ಸ್) (SDH),ಇಟಾಲಿಯನ್ (ಇಟಲಿ) ,ಇಂಡೋನೇಶಿಯನ್ (ಇಂಡೋನೇಶಿಯಾ) ,ಉಕ್ರೇನಿಯನ್ (ಉಕ್ರೈನ್) ,ಕೊರಿಯನ್ (ದಕ್ಷಿಣ ಕೊರಿಯಾ) ,ಗ್ರೀಕ್ (ಗ್ರೀಸ್) ,ಜರ್ಮನ್ (ಜರ್ಮನಿ) ,ಜಾಪನೀಸ್ (ಜಪಾನ್) ,ಜೆಕ್ (ಝೆಕಿಯಾ) ,ಟರ್ಕಿಶ್ (ಟರ್ಕಿ) ,ಡಚ್ (ನೆದರ್‌ಲ್ಯಾಂಡ್ಸ್) ,ಡ್ಯಾನಿಶ್ (ಡೆನ್ಮಾರ್ಕ್) ,ತಮಿಳು (ಭಾರತ) (SDH),ತೆಲುಗು (ಭಾರತ) ,ಥಾಯ್ (ಥೈಲ್ಯಾಂಡ್) ,ನಾರ್ವೆಜಿಯನ್ ಬೊಕ್ಮಲ್ (ನಾರ್ವೆ) ,ಪೊಲಿಶ್ (ಪೋಲ್ಯಾಂಡ್) ,ಪೋರ್ಚುಗೀಸ್ (ಪೋರ್ಚುಗಲ್) ,ಪೋರ್ಚುಗೀಸ್ (ಬ್ರೆಜಿಲ್) ,ಫಿನ್ನಿಶ್ (ಫಿನ್‌ಲ್ಯಾಂಡ್) ,ಫಿಲಿಪಿನೊ (ಫಿಲಿಫೈನ್ಸ್) ,ಫ್ರೆಂಚ್ (ಫ್ರಾನ್ಸ್) ,ಮಲಯಾಳಂ (ಭಾರತ) ,ಮಲಯ್ (ಮಲೇಶಿಯಾ) ,ರಷ್ಯನ್ (ರಷ್ಯಾ) ,ರೊಮೇನಿಯನ್ (ರೊಮೇನಿಯಾ) ,ವಿಯೆಟ್ನಾಮೀಸ್ (ವಿಯೆಟ್ನಾಮ್) ,ಸರಳೀಕೃತ ಚೈನೀಸ್ ,ಸಾಂಪ್ರದಾಯಿಕ ಚೈನೀಸ್ ,ಸ್ಪ್ಯಾನಿಷ್ (ಲ್ಯಾಟಿನ್ ಅಮೇರಿಕಾ) ,ಸ್ಪ್ಯಾನಿಷ್ (ಸ್ಪೇನ್) ,ಸ್ವೀಡಿಷ್ (ಸ್ವೀಡನ್) ,ಹಂಗೇರಿಯನ್ (ಹಂಗೇರಿ) ,ಹಿಂದಿ (ಭಾರತ) ,ಹೀಬ್ರೂ (ಇಸ್ರೇಲ್)

ಆ್ಯಕ್ಸೆಸಿಬಿಲಿಟಿ

ಆಡಿಯೊ ವಿವರಣೆಗಳು (AD) ಎಂದರೆ ಪರದೆಯ ಮೇಲೆ ನಡೆಯುತ್ತಿರುವುದನ್ನು ವಿವರಿಸುವ ಧ್ವನಿ. ಇದು ದೃಷ್ಟಿಹೀನರು ಅಥವಾ ಕಡಿಮೆ ದೃಷ್ಟಿಯುಳ್ಳವರಿಗೆ ಸಂದರ್ಭವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
  • বাংলা
  • English (UK)
  • ગુજરાતી
  • हिंदी
  • മലയാളം
  • मराठी
  • ଓଡ଼ିଆ
  • ਪੰਜਾਬੀ
  • தமிழ்
  • తెలుగు
  • اردو
ದೇಶ ಅಥವಾ ಪ್ರದೇಶವನ್ನು ಆಯ್ಕೆಮಾಡಿ

ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಭಾರತ

  • Armenia
  • Azerbaijan
  • Bahrain
  • Botswana
  • Cape Verde
  • Egypt
  • Eswatini
  • Gambia
  • Ghana
  • Guinea-Bissau
  • India
  • Israel
  • Jordan
  • Lebanon
  • Mauritius
  • Mozambique
  • Namibia
  • Niger (English)
  • Oman
  • Qatar
  • Saudi Arabia
  • South Africa
  • Sri Lanka
  • Tajikistan
  • Turkmenistan
  • Uganda
  • United Arab Emirates
  • Zimbabwe

ಏಷ್ಯಾ ಪೆಸಿಫಿಕ್

  • Australia
  • Brunei Darussalam
  • Cambodia
  • Fiji
  • 香港
  • Indonesia (English)
  • 日本
  • Lao People's Democratic Republic
  • 澳門
  • Malaysia (English)
  • Micronesia, Federated States of
  • Mongolia
  • New Zealand
  • Philippines
  • Singapore
  • 대한민국
  • 台灣
  • Thailand
  • Turkmenistan
  • Vietnam

ಯುರೋಪ್

  • Armenia
  • Österreich
  • Belarus
  • Belgium
  • Bulgaria
  • Cyprus
  • Czechia
  • Denmark
  • Estonia
  • Finland
  • France (Français)
  • Deutschland
  • Greece
  • Hungary
  • Ireland
  • Italia
  • Latvia
  • Lithuania
  • Luxembourg (English)
  • Malta
  • Moldova, Republic Of
  • Nederland
  • Norway
  • Poland
  • Portugal (Português)
  • Россия
  • Slovakia
  • Slovenia
  • España
  • Sverige
  • Schweiz
  • Türkiye (English)
  • Ukraine
  • United Kingdom

ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್

  • Anguilla
  • Antigua and Barbuda
  • Argentina (Español)
  • Bahamas
  • Belize
  • Bermuda
  • Bolivia (Español)
  • Brasil
  • Virgin Islands, British
  • Cayman Islands
  • Chile (Español)
  • Colombia (Español)
  • Costa Rica (Español)
  • Dominica
  • República Dominicana
  • Ecuador (Español)
  • El Salvador (Español)
  • Grenada
  • Guatemala (Español)
  • Honduras (Español)
  • México
  • Nicaragua (Español)
  • Panamá
  • Paraguay (Español)
  • Perú
  • St. Kitts and Nevis
  • Trinidad and Tobago
  • Venezuela (Español)

ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾ

  • Canada (English)
  • Canada (Français)
  • United States
  • Estados Unidos (Español México)

ಕೃತಿಸ್ವಾಮ್ಯ © 2026 Apple Inc. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

  • ಇಂಟರ್ನೆಟ್ ಸೇವಾ ನಿಯಮಗಳು
  • Apple TV ಮತ್ತು ಗೌಪ್ಯತೆ
  • ಕುಕೀ ನೀತಿ
  • ಬೆಂಬಲ
ದೇಶ ಅಥವಾ ಪ್ರದೇಶವನ್ನು ಆಯ್ಕೆಮಾಡಿ

ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಭಾರತ

  • Armenia
  • Azerbaijan
  • Bahrain
  • Botswana
  • Cape Verde
  • Egypt
  • Eswatini
  • Gambia
  • Ghana
  • Guinea-Bissau
  • India
  • Israel
  • Jordan
  • Lebanon
  • Mauritius
  • Mozambique
  • Namibia
  • Niger (English)
  • Oman
  • Qatar
  • Saudi Arabia
  • South Africa
  • Sri Lanka
  • Tajikistan
  • Turkmenistan
  • Uganda
  • United Arab Emirates
  • Zimbabwe

ಏಷ್ಯಾ ಪೆಸಿಫಿಕ್

  • Australia
  • Brunei Darussalam
  • Cambodia
  • Fiji
  • 香港
  • Indonesia (English)
  • 日本
  • Lao People's Democratic Republic
  • 澳門
  • Malaysia (English)
  • Micronesia, Federated States of
  • Mongolia
  • New Zealand
  • Philippines
  • Singapore
  • 대한민국
  • 台灣
  • Thailand
  • Turkmenistan
  • Vietnam

ಯುರೋಪ್

  • Armenia
  • Österreich
  • Belarus
  • Belgium
  • Bulgaria
  • Cyprus
  • Czechia
  • Denmark
  • Estonia
  • Finland
  • France (Français)
  • Deutschland
  • Greece
  • Hungary
  • Ireland
  • Italia
  • Latvia
  • Lithuania
  • Luxembourg (English)
  • Malta
  • Moldova, Republic Of
  • Nederland
  • Norway
  • Poland
  • Portugal (Português)
  • Россия
  • Slovakia
  • Slovenia
  • España
  • Sverige
  • Schweiz
  • Türkiye (English)
  • Ukraine
  • United Kingdom

ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್

  • Anguilla
  • Antigua and Barbuda
  • Argentina (Español)
  • Bahamas
  • Belize
  • Bermuda
  • Bolivia (Español)
  • Brasil
  • Virgin Islands, British
  • Cayman Islands
  • Chile (Español)
  • Colombia (Español)
  • Costa Rica (Español)
  • Dominica
  • República Dominicana
  • Ecuador (Español)
  • El Salvador (Español)
  • Grenada
  • Guatemala (Español)
  • Honduras (Español)
  • México
  • Nicaragua (Español)
  • Panamá
  • Paraguay (Español)
  • Perú
  • St. Kitts and Nevis
  • Trinidad and Tobago
  • Venezuela (Español)

ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾ

  • Canada (English)
  • Canada (Français)
  • United States
  • Estados Unidos (Español México)