Hush Hush
ಪಾರ್ಟಿಯಲ್ಲಿ ಒಂದು ಅಪಾಯವನ್ನು ಎದುರಿಸಿದ ನಂತರ ನಾಲ್ವರು ಗೆಳತಿಯರು ಸುಳ್ಳು , ಮೋಸ, ಗುಟ್ಟುಗಳ ಜಾಲದಲ್ಲಿ ಸಿಲುಕಿಕೊಂಡಿದ್ದಾಳೆ. ಅವರ ಸುರಕ್ಷಿತ, ಐಷಾರಾಮಿ ಜೀವನ ಅಪಾಯಕ್ಕೆ ಸಿಲುಕಿ ಮುಳುಗುತ್ತಿರುವಾಗ, ಈ ಗುಟ್ಟುಗಳೇ ಅವರ ಬಾಂಧವ್ಯವನ್ನು ಗಟ್ಟಿಗೊಳಿಸುತ್ತವೆ. ನಾಲ್ವರು ಗೆಳತಿಯರು ತಮ್ಮ ಗುಟ್ಟುಗಳನ್ನು ಮುಚ್ಚಿಡಲು ಹೆಣಗುತ್ತಿರುವಾಗ, ಬುದ್ದಿವಂತ ಪೊಲೀಸ್ ಇವರ ಹಿಂದೆ ಬಿದ್ದಿದ್ದಾರೆ.
