ಮಟ್ಕಾ ಕಿಂಗ್
1960ರ ದಶಕದ ಮುಂಬೈನಲ್ಲಿ, ಮಾನ್ಯತೆ ಮತ್ತು ಗೌರವಕ್ಕಾಗಿ ಹಂಬಲಿಸುವ ಉದ್ಯಮಶೀಲ ಹತ್ತಿ ವ್ಯಾಪಾರಿಯೊಬ್ಬ ಹೊಸ ಜೂಜಾಟವನ್ನು ಆರಂಭಿಸುತ್ತಾನೆ, ಅದರ ಹೆಸರೇ 'ಮಟ್ಕಾ'. ಅದು ಇಡೀ ನಗರದಲ್ಲಿ ಸಂಚಲನ ಮೂಡಿಸಿ, ಈ ಹಿಂದೆ ಶ್ರೀಮಂತರು ಹಾಗೂ ಗಣ್ಯರಿಗೆ ಮಾತ್ರ ಮೀಸಲಾಗಿದ್ದ ಕ್ಷೇತ್ರವನ್ನು ಜನಸಾಮಾನ್ಯರಿಗೂ ಎಟುಕುವಂತೆ ಮಾಡುತ್ತದೆ.
