ಬಂಬೈ ಮೇರಿ ಜಾನ್
ಬಾಂಬೆ ಮೈ ಬಿಲವ್ಡ್ (ಬಂಬೈ ಮೇರಿ ಜಾನ್ ಎಂದು ಕರೆಯಲಾಗುತ್ತದೆ) ಗ್ಯಾಂಗ್ಸ್ಟರ್ ದಾರಾ ಖಾದ್ರಿಯ ಚರಿತ್ರೆ ಆತನ ತಂದೆ ನಿವೃತ್ತ ಪೋಲಿಸ್ ಅಧಿಕಾರಿ ಇಸ್ಮಾಯಿಲ್ ಖಾದ್ರಿ ದೃಷ್ಟಿಕೋನದಿಂದ ನಿರೂಪಿಸುತ್ತದೆ. ಈ ಸೀಸನ್ನಲಿ ದಾರಾ ಕುಟುಂಬ ಸಮೇತ ಎಲ್ಲವನ್ನೂ ಪಣಕ್ಕಿಡುವುದನ್ನು ನೋಡಲಾಗುತ್ತೆ ತನ್ನ ತೀಕ್ಷ್ಣ ವ್ಯವಹಾರ ಜ್ಞಾನದಿಂದ ಪೋಲಿಸರು, ತನ್ನ ವೈರಿಗಳು ಮತ್ತು ತನ್ನಲ್ಲಿರುವ ಅಂಧಕಾರವನ್ನು ಎದುರಿಸುತ್ತಾ, ದಾರಾ ಒಬ್ಬ ನಿರ್ಭಯಿ, ಅಮಾನವೀಯ ಗ್ಯಾಂಗ್ಸ್ಟರ್ ಆಗಿ ಬೆಳೆಯುತ್ತಾನೆ.