ಸಿಟಡೆಲ್

ಸಿಟಡೆಲ್
TV ಶೋ · ಆ್ಯಕ್ಷನ್ · ಥ್ರಿಲ್ಲರ್

ಎಂಟು ವರ್ಷಗಳ ಹಿಂದೆ, ಸಿಟಡೆಲ್ ಎಂಬ ಸ್ವತಂತ್ರ ಜಾಗತಿಕ ಗೂಢಚಾರಿಕೆ ಸಂಸ್ಥೆಯು ಮ್ಯಾಂಟಿಕೋರ್‌ ಎಂಬ ಹೊಸ ಸಂಸ್ಥೆಯಿಂದ ನಾಶವಾಗುತ್ತೆ. ನೆನಪುಗಳು ಅಳಿಸಿಹೋಗಿ, ಗಣ್ಯ ಏಜೆಂಟ್‌ಗಳಾದ ಮೇಸನ್ ಕೇನ್ (ರಿಚರ್ಡ್ ಮ್ಯಾಡೆನ್) ಮತ್ತು ನಾಡಿಯಾ ಸಿಂಗ್ (ಪ್ರಿಯಾಂಕಾ ಚೋಪ್ರಾ ಜೋನಸ್ ) ಪ್ರಾಣಾಪಾಯದಿಂದ ಪಾರಾಗುತ್ತಾರೆ. ಎಂಟು ವರ್ಷಗಳ ನಂತರ, ಮೇಸನ್ನ ಮಾಜಿ ಸಹೋದ್ಯೋಗಿ, ಬರ್ನಾರ್ಡ್ ಓರ್ಲಿಕ್ (ಸ್ಟಾನ್ಲಿ ಟುಚ್ಚಿ), ಮಾಂಟಿಕೋರ್ ಹೊಸ ವಿಶ್ವ ಕ್ರಮ ಸ್ಥಾಪಿಸುವುದನ್ನು ತಡೆಯಲು ಆತನ ಸಹಾಯ ಕೇಳುತ್ತಾನೆ.

2023 · 42m
ಸ್ಟಾರಿಂಗ್ ಪ್ರಿಯಾಂಕಾ ಚೋಪ್ರಾ, Richard Madden, Stanley Tucci
ನಿರ್ದೇಶಕರು Jessica Yu

ಸೀಸನ್ 1

  • ಎಪಿಸೋಡ್ 1
    ದ ಹ್ಯೂಮನ್‌ ಎನಿಗ್ಮ
    ಸರಣಿಯ ಮೊದಲ ಅಧ್ಯಾಯದಲ್ಲಿ, ಸಿಟಡೆಲ್ ಎಂಬ ಸ್ವತಂತ್ರ ಜಾಗತಿಕ ಸ್ಪೈ ಏಜೆನ್ಸಿಯ ಏಜೆಂಟ್‌ಗಳಾದ ಮೇಸನ್‌ ಕೇನ್‌, ನಾಡಿಯಾ ಸಿನ್ಹ್, ಮ್ಯಾಂಟಿಕೋರ್‌ ಎಂಬ ಹೊಸ ಪಾತಕಿ ಸಿಂಡಿಕೇಟ್‌ನ ಎದುರಾಗುತ್ತಾರೆ. ಅದು ದುರಂತದ ಆರಂಭ. ಎಂಟು ವರ್ಷಗಳ ನಂತರ, ತನ್ನ ಹಳೇ ಬದುಕಿನ ಸ್ಮೃತಿ ಕಳೆದುಕೊಂಡ ಮೇಸನ್‌ ಕೇನ್‌, ಈಗ "ಕೈಲ್‌ ಕಾನ್‌ರಾಯ್‌" ಆಗಿ ಬದುಕುತ್ತಿದಾನೆ. ಅದು, ಅವನ ಮಾಜೀ ಸಹೋದ್ಯೋಗಿ ಬಲಿಷ್ಠ ಮ್ಯಾಂಟಿಕೋರ್‌ "ಹೊಸ ಜಾಗತಿಕ ಶಾಸನ" ಸ್ಥಾಪಿಸುವುದರಿಂದ ತಡೆಯಲು ಅವನ ಸಹಾಯ ಕೇಳುವವರೆಗೂ ಮಾತ್ರ.
    42m
  • ಎಪಿಸೋಡ್ 2
    ಸ್ಪೈಸ್‌ ಅಪಿಯರ್‌ ಇನ್‌ ನೈಟ್ ಟೈಮ್
    ಕಾಲ ಮಿಂಚುವ ಮೊದಲೇ, ಕೈಲ್‌ ಮತ್ತು ಬರ್ನಾರ್ಡ್‌, ಮ್ಯಾಂಟಿಕೋರ್‌ ಹೆಡ್‌ ಕ್ವಾರ್ಟರ್ಸ್‌ ಇಂದ ಸಿಟಾಡೆಲ್‌ ಎಕ್ಸ್‌ ಕೇಸ್‌ ಅನ್ನು ಕದಿಯಲು ನ್ಯೂಯಾರ್ಕಿಗೆ ಹೊರಡುತ್ತಾರೆ. ಕ್ರಮೇಣ, ಕೈಲ್‌ಗೆ ತನ್ನ ಹಿಂದಿನ ಬದುಕಿನ ಒಂದು ಪ್ರಮುಖ ಪಾತ್ರ ಜೀವಂತವಾಗಿರುವುದು ತಿಳಿದು, ಆತ ಪಾತ್ರ ಹುಡುಕಲು ತನ್ನ ಸರ್ವಸ್ವವನ್ನೂ ಪಣಕ್ಕಿಡುತ್ತಾನೆ.
    40m
  • ಎಪಿಸೋಡ್ 3
    ಇನ್ಫೈನೈಟ್ ಶ್ಯಾಡೋಸ್
    ಕೈಲ್‌ ಮತ್ತ ನಾಡಿಯಾ ಒಂದು ಹಳೇ ಸೇಫ್‌ಹೌಸ್‌ ತಲುಪುತ್ತಿದ್ದಂತೆ, ಅವರ ಹಿಂದಿನ ಹಳೇ ಜೀವನದ ಕುರುಹುಗಳು ಕಾಣಿಸಲಾರಂಭಿಸುತ್ತವೆ. ಅಷ್ಟರಲ್ಲಿ, ಮ್ಯಾಂಟಿಕೋರ್‌ ಅನ್ನು ತಡೆಯುವುದರಲ್ಲಿ ಪ್ರಮುಖ ಪಾತ್ರ ವಹಿಸಬಹುದಾದ, ತಮ್ಮ ಹಳೆಯ ಸಹಭಾಗಿಯೋರ್ವ ಮೊರೊಕ್ಕೋ ನಲ್ಲಿ ಬಂಧಿಯಾಗಿರುವುದರ ಬಗ್ಗೆ ಅರಿಯುತ್ತಾರೆ. ಅವನನ್ನು ಪಾರು ಮಾಡುವ ಮೊದಲು, ಅವರು ಒಬ್ಬ ಸ್ಥಾನೀಯ ಪಾತಕಿಯ ಸಹಾಯ ಯಾಚಿಸಬೇಕಾಗುತ್ತೆ. ಆದರೆ ಹಳೆಯ ರಹಸ್ಯಗಳು ಹೊರಬರುತ್ತಿದ್ದಂತೆ ಅವರ ಮಿಷನ್‌ ಸಂಕಷ್ಟಕ್ಕೆ ಸಿಲುಕುತ್ತದೆ.
    43m
  • ಎಪಿಸೋಡ್ 4
    ಟೆಲ್‌ ಹರ್‌ ಎವ್ರಿಥಿಂಗ್
    ಆಬ್ಬಿಯ ಮಾಜೀ ವ್ಯಕ್ತಿತ್ವದ ಸತ್ಯ ಅನಾವರಣಗೊಳ್ಳುತ್ತಿದ್ದಂತೆ, ನಾವು ಮೇಸನ್‌, ನಾಡಿಯ ಮತ್ತು ಸೆಲೆಸ್ಟ್‌ರ ಹಿಂದಿನ ಜಟಿಲ ಸಂಬಂಧಗಳು ಮತ್ತು ಇಂದಿಗೂ ಪ್ರತಿಧ್ವನಿಸುವ ಒಂದು ಘೋರ ನಿರ್ಧಾರದ ಬಗ್ಗೆ ಅರಿಯುತ್ತೇವೆ. ಏತನ್ಮಧ್ಯೆ, ನಾಡಿಯಾ ಮತ್ತು ಕೈಲ್‌ ಮೊರೊಕ್ಕೋವಿನಲ್ಲಿರುವ ಮ್ಯಾಂಟಿಕೋರ್‌ನ ಕಾಂಪೌಂಡಿಗೆ ತಲುಪಿ ತಮ್ಮ ಸಂಗಾತಿ ಸ್ಪೈನ ಬಿಡುಗಡೆಗೊಳಿಸಲು ತಮ್ಮ ಪ್ರಾಣವನ್ನೇ ಒತ್ತೆಯಿಡುತ್ತಾರೆ. ಆದರೆ ಆಘಾತಕಾರಿ ಆಪಾದನೆಯೊಂದು ಹೊರಬಂದಾಗ, ಅವರ ಶ್ಲಾಘನೀಯ ಸಾಧನೆಯ ಸಂತಸ ಮೊಟಕುಗೊಳ್ಳುತ್ತದೆ.
    39m
  • ಎಪಿಸೋಡ್ 5
    ಟೈಮ್‌ ರೆಂಡರ್ಸ್‌ ಅಸ್‌ ಎನಿಮೀಸ್
    ಮ್ಯಾಂಟಿಕೋರ್‌ನಿಂದ ತಪ್ಪಿಸಿಕೊಳ್ಳುವ ಸಲುವಾಗಿ, ನಾಡಿಯ, ಕೈಲ್‌ ಮತ್ತು ಕಾರ್ಟರ್‌ ಒಟ್ಟುಗೂಡಿ ಸೆಣಸಾಡುತ್ತಾರೆ. ಆದರೆ ಅವರಲ್ಲೊಬ್ಬರ ಅನುಮಾನ ತಾರಕಕ್ಕೇರಿ, ಸ್ಫೋಟಕ ಸತ್ಯಗಳು ತೆರೆದುಕೊಳ್ಳಲು ದಾರಿ ಮಾಡಿಕೊಡುತ್ತದೆ.
    39m
  • ಎಪಿಸೋಡ್ 6
    ಸೀಕ್ರೆಟ್‌ ಇನ್‌ ನೈಟ್‌ ನೀಡ್‌ ಅರ್ಲೀ ರೇನ್ಸ್
    ಸರಣಿಯ ಕೊನೆಯ ಅಧ್ಯಾಯದಲ್ಲಿ, ತಮ್ಮಲ್ಲೇ ಒಬ್ಬರನ್ನು ಮ್ಯಾಂಟಿಕೋರ್‌ ಬಂಧಿಯಾಗಿರಿಸಿರುವುದನ್ನು ಅರಿತ ಕೈಲ್‌, ನಾಡಿಯ, ಕಾರ್ಟರ್‌, ಬಂಧಿಯನ್ನು ಕಾಪಾಡಲು ಮತ್ತು ಮ್ಯಾಂಟಿಕೋರ್‌ನ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವ ದುರುದ್ದೇಶವನ್ನು ತಡೆಯಲು, ತಮ್ಮೆಲ್ಲವನ್ನೂ ಪಣಕ್ಕಿಡುತ್ತಾರೆ. ಕಥಾನಾಯಕರು ಪರಮಾಣು ಬೆದರಿಕೆಯನ್ನು ಎದುರಿಸುತ್ತಿರುವಾಗಲೇ, ಸಿಟಡೆಲ್ನಲ್ಲೇ ಇದ್ದ ದ್ರೋಹಿ ಯಾರೆಂದು ತಿಳಿಯುತ್ತದೆ. ಜೊತೆಗೆ ಅವರಿಗೆ ತಿಳಿದ ಪ್ರತಿ ಸತ್ಯವೂ ಮಿಥ್ಯವೆಂಬ ಕಹಿಸತ್ಯದ ಅರಿವೂ ಆಗುತ್ತದೆ.
    49m

ಸಂಬಂಧಿತ

  • Argylle
  • Liaison
  • Special Ops: Lioness
  • ಟಾಮ್ ಕ್ಲಾನ್ಸಿಯ ಜ್ಯಾಕ್ ರಾಯನ್
  • The One
  • ಸಿಟಡೆಲ್: ಡಿಯಾನಾ
  • ಸಿಟಡೆಲ್ ಹನಿ ಬನಿ
  • Mission: Impossible - Ghost Protocol
  • The Bourne Identity

ಪಾತ್ರವರ್ಗ ಮತ್ತು ಸಿಬ್ಬಂದಿ

  • ಪ್ರಿಯಾಂಕಾ ಚೋಪ್ರಾ
    Nadia Sinh
  • Richard Madden
    Mason Kane
  • Stanley Tucci
    Bernard Orlick
  • Ashleigh Cummings
    Abby Conroy
  • Lesley Manville
    Dahlia Archer
  • Roland Møller
    Anders/Davik Silje
  • Osy Ikhile
    Carter Spence
  • Caoilinn Springall
    Hendrix Conroy
  • Jessica Yu
    ನಿರ್ದೇಶಕ
  • Anthony Russo
    ಕಾರ್ಯನಿರ್ವಾಹಕ ನಿರ್ಮಾಪಕ
  • Joe Russo
    ಕಾರ್ಯನಿರ್ವಾಹಕ ನಿರ್ಮಾಪಕ

ಬಗ್ಗೆ

ಸಿಟಡೆಲ್

ಆ್ಯಕ್ಷನ್

ಎಂಟು ವರ್ಷಗಳ ಹಿಂದೆ, ಸಿಟಡೆಲ್ ಎಂಬ ಸ್ವತಂತ್ರ ಜಾಗತಿಕ ಗೂಢಚಾರಿಕೆ ಸಂಸ್ಥೆಯು ಮ್ಯಾಂಟಿಕೋರ್‌ ಎಂಬ ಹೊಸ ಸಂಸ್ಥೆಯಿಂದ ನಾಶವಾಗುತ್ತೆ. ನೆನಪುಗಳು ಅಳಿಸಿಹೋಗಿ, ಗಣ್ಯ ಏಜೆಂಟ್‌ಗಳಾದ ಮೇಸನ್ ಕೇನ್ (ರಿಚರ್ಡ್ ಮ್ಯಾಡೆನ್) ಮತ್ತು ನಾಡಿಯಾ ಸಿಂಗ್ (ಪ್ರಿಯಾಂಕಾ ಚೋಪ್ರಾ ಜೋನಸ್ ) ಪ್ರಾಣಾಪಾಯದಿಂದ ಪಾರಾಗುತ್ತಾರೆ. ಎಂಟು ವರ್ಷಗಳ ನಂತರ, ಮೇಸನ್ನ ಮಾಜಿ ಸಹೋದ್ಯೋಗಿ, ಬರ್ನಾರ್ಡ್ ಓರ್ಲಿಕ್ (ಸ್ಟಾನ್ಲಿ ಟುಚ್ಚಿ), ಮಾಂಟಿಕೋರ್ ಹೊಸ ವಿಶ್ವ ಕ್ರಮ ಸ್ಥಾಪಿಸುವುದನ್ನು ತಡೆಯಲು ಆತನ ಸಹಾಯ ಕೇಳುತ್ತಾನೆ.

ಮಾಹಿತಿ

ಸ್ಟುಡಿಯೋ
Amazon Studios
ಬಿಡುಗಡೆ ಮಾಡಲಾಗಿದೆ
2023
ಮೂಲ ಪ್ರದೇಶ
ಯುನೈಟೆಡ್ ಸ್ಟೇಟ್ಸ್

ಭಾಷೆಗಳು

ಸಬ್‌ಟೈಟಲ್‌ಗಳು

ಕನ್ನಡ (ಭಾರತ) ,ಅರೇಬಿಕ್ (ಪ್ರಪಂಚ) ,ಇಂಗ್ಲಿಷ್ (ಯುನೈಟೆಡ್ ಸ್ಟೇಟ್ಸ್) (SDH),ಇಟಾಲಿಯನ್ (ಇಟಲಿ) ,ಇಂಡೋನೇಶಿಯನ್ (ಇಂಡೋನೇಶಿಯಾ) ,ಉಕ್ರೇನಿಯನ್ (ಉಕ್ರೈನ್) ,ಕೆಟಲಾನ್ (ಸ್ಪೇನ್) ,ಕೊರಿಯನ್ (ದಕ್ಷಿಣ ಕೊರಿಯಾ) ,ಗ್ಯಾಲಿಶಿಯನ್ (ಸ್ಪೇನ್) ,ಗ್ರೀಕ್ (ಗ್ರೀಸ್) ,ಜರ್ಮನ್ (ಜರ್ಮನಿ) ,ಜಾಪನೀಸ್ (ಜಪಾನ್) ,ಜೆಕ್ (ಝೆಕಿಯಾ) ,ಟರ್ಕಿಶ್ (ಟರ್ಕಿ) ,ಡಚ್ (ನೆದರ್‌ಲ್ಯಾಂಡ್ಸ್) ,ಡ್ಯಾನಿಶ್ (ಡೆನ್ಮಾರ್ಕ್) ,ತಮಿಳು (ಭಾರತ) ,ತೆಲುಗು (ಭಾರತ) ,ಥಾಯ್ (ಥೈಲ್ಯಾಂಡ್) ,ನಾರ್ವೆಜಿಯನ್ ಬೊಕ್ಮಲ್ (ನಾರ್ವೆ) ,ಪೊಲಿಶ್ (ಪೋಲ್ಯಾಂಡ್) ,ಪೋರ್ಚುಗೀಸ್ (ಪೋರ್ಚುಗಲ್) ,ಪೋರ್ಚುಗೀಸ್ (ಬ್ರೆಜಿಲ್) ,ಫಿನ್ನಿಶ್ (ಫಿನ್‌ಲ್ಯಾಂಡ್) ,ಫಿಲಿಪಿನೊ (ಫಿಲಿಫೈನ್ಸ್) ,ಫ್ರೆಂಚ್ (ಕೆನಡಾ) ,ಫ್ರೆಂಚ್ (ಫ್ರಾನ್ಸ್) ,ಬಾಸ್ಕ್ (ಸ್ಪೇನ್) ,ಮಲಯಾಳಂ (ಭಾರತ) ,ಮಲಯ್ (ಮಲೇಶಿಯಾ) ,ರಷ್ಯನ್ (ರಷ್ಯಾ) ,ರೊಮೇನಿಯನ್ (ರೊಮೇನಿಯಾ) ,ವಿಯೆಟ್ನಾಮೀಸ್ (ವಿಯೆಟ್ನಾಮ್) ,ಸರಳೀಕೃತ ಚೈನೀಸ್ ,ಸಾಂಪ್ರದಾಯಿಕ ಚೈನೀಸ್ ,ಸ್ಪ್ಯಾನಿಷ್ (ಲ್ಯಾಟಿನ್ ಅಮೇರಿಕಾ) ,ಸ್ಪ್ಯಾನಿಷ್ (ಸ್ಪೇನ್) ,ಸ್ವೀಡಿಷ್ (ಸ್ವೀಡನ್) ,ಹಂಗೇರಿಯನ್ (ಹಂಗೇರಿ) ,ಹಿಂದಿ (ಭಾರತ) ,ಹೀಬ್ರೂ (ಇಸ್ರೇಲ್)

ಆ್ಯಕ್ಸೆಸಿಬಿಲಿಟಿ

ಆಡಿಯೊ ವಿವರಣೆಗಳು (AD) ಎಂದರೆ ಪರದೆಯ ಮೇಲೆ ನಡೆಯುತ್ತಿರುವುದನ್ನು ವಿವರಿಸುವ ಧ್ವನಿ. ಇದು ದೃಷ್ಟಿಹೀನರು ಅಥವಾ ಕಡಿಮೆ ದೃಷ್ಟಿಯುಳ್ಳವರಿಗೆ ಸಂದರ್ಭವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
  • বাংলা
  • English (UK)
  • ગુજરાતી
  • हिंदी
  • മലയാളം
  • मराठी
  • ଓଡ଼ିଆ
  • ਪੰਜਾਬੀ
  • தமிழ்
  • తెలుగు
  • اردو
ದೇಶ ಅಥವಾ ಪ್ರದೇಶವನ್ನು ಆಯ್ಕೆಮಾಡಿ

ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಭಾರತ

  • Armenia
  • Azerbaijan
  • Bahrain
  • Botswana
  • Cape Verde
  • Egypt
  • Eswatini
  • Gambia
  • Ghana
  • Guinea-Bissau
  • India
  • Israel
  • Jordan
  • Lebanon
  • Mauritius
  • Mozambique
  • Namibia
  • Niger (English)
  • Oman
  • Qatar
  • Saudi Arabia
  • South Africa
  • Sri Lanka
  • Tajikistan
  • Turkmenistan
  • Uganda
  • United Arab Emirates
  • Zimbabwe

ಏಷ್ಯಾ ಪೆಸಿಫಿಕ್

  • Australia
  • Brunei Darussalam
  • Cambodia
  • Fiji
  • 香港
  • Indonesia (English)
  • 日本
  • Lao People's Democratic Republic
  • 澳門
  • Malaysia (English)
  • Micronesia, Federated States of
  • Mongolia
  • New Zealand
  • Philippines
  • Singapore
  • 대한민국
  • 台灣
  • Thailand
  • Turkmenistan
  • Vietnam

ಯುರೋಪ್

  • Armenia
  • Österreich
  • Belarus
  • Belgium
  • Bulgaria
  • Cyprus
  • Czechia
  • Denmark
  • Estonia
  • Finland
  • France (Français)
  • Deutschland
  • Greece
  • Hungary
  • Ireland
  • Italia
  • Latvia
  • Lithuania
  • Luxembourg (English)
  • Malta
  • Moldova, Republic Of
  • Nederland
  • Norway
  • Poland
  • Portugal (Português)
  • Россия
  • Slovakia
  • Slovenia
  • España
  • Sverige
  • Schweiz
  • Türkiye (English)
  • Ukraine
  • United Kingdom

ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್

  • Anguilla
  • Antigua and Barbuda
  • Argentina (Español)
  • Bahamas
  • Belize
  • Bermuda
  • Bolivia (Español)
  • Brasil
  • Virgin Islands, British
  • Cayman Islands
  • Chile (Español)
  • Colombia (Español)
  • Costa Rica (Español)
  • Dominica
  • República Dominicana
  • Ecuador (Español)
  • El Salvador (Español)
  • Grenada
  • Guatemala (Español)
  • Honduras (Español)
  • México
  • Nicaragua (Español)
  • Panamá
  • Paraguay (Español)
  • Perú
  • St. Kitts and Nevis
  • Trinidad and Tobago
  • Venezuela (Español)

ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾ

  • Canada (English)
  • Canada (Français)
  • United States
  • Estados Unidos (Español México)

ಕೃತಿಸ್ವಾಮ್ಯ © 2026 Apple Inc. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

  • ಇಂಟರ್ನೆಟ್ ಸೇವಾ ನಿಯಮಗಳು
  • Apple TV ಮತ್ತು ಗೌಪ್ಯತೆ
  • ಕುಕೀ ನೀತಿ
  • ಬೆಂಬಲ
ದೇಶ ಅಥವಾ ಪ್ರದೇಶವನ್ನು ಆಯ್ಕೆಮಾಡಿ

ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಭಾರತ

  • Armenia
  • Azerbaijan
  • Bahrain
  • Botswana
  • Cape Verde
  • Egypt
  • Eswatini
  • Gambia
  • Ghana
  • Guinea-Bissau
  • India
  • Israel
  • Jordan
  • Lebanon
  • Mauritius
  • Mozambique
  • Namibia
  • Niger (English)
  • Oman
  • Qatar
  • Saudi Arabia
  • South Africa
  • Sri Lanka
  • Tajikistan
  • Turkmenistan
  • Uganda
  • United Arab Emirates
  • Zimbabwe

ಏಷ್ಯಾ ಪೆಸಿಫಿಕ್

  • Australia
  • Brunei Darussalam
  • Cambodia
  • Fiji
  • 香港
  • Indonesia (English)
  • 日本
  • Lao People's Democratic Republic
  • 澳門
  • Malaysia (English)
  • Micronesia, Federated States of
  • Mongolia
  • New Zealand
  • Philippines
  • Singapore
  • 대한민국
  • 台灣
  • Thailand
  • Turkmenistan
  • Vietnam

ಯುರೋಪ್

  • Armenia
  • Österreich
  • Belarus
  • Belgium
  • Bulgaria
  • Cyprus
  • Czechia
  • Denmark
  • Estonia
  • Finland
  • France (Français)
  • Deutschland
  • Greece
  • Hungary
  • Ireland
  • Italia
  • Latvia
  • Lithuania
  • Luxembourg (English)
  • Malta
  • Moldova, Republic Of
  • Nederland
  • Norway
  • Poland
  • Portugal (Português)
  • Россия
  • Slovakia
  • Slovenia
  • España
  • Sverige
  • Schweiz
  • Türkiye (English)
  • Ukraine
  • United Kingdom

ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್

  • Anguilla
  • Antigua and Barbuda
  • Argentina (Español)
  • Bahamas
  • Belize
  • Bermuda
  • Bolivia (Español)
  • Brasil
  • Virgin Islands, British
  • Cayman Islands
  • Chile (Español)
  • Colombia (Español)
  • Costa Rica (Español)
  • Dominica
  • República Dominicana
  • Ecuador (Español)
  • El Salvador (Español)
  • Grenada
  • Guatemala (Español)
  • Honduras (Español)
  • México
  • Nicaragua (Español)
  • Panamá
  • Paraguay (Español)
  • Perú
  • St. Kitts and Nevis
  • Trinidad and Tobago
  • Venezuela (Español)

ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾ

  • Canada (English)
  • Canada (Français)
  • United States
  • Estados Unidos (Español México)