ವ್ಯಾಕ್ ಗರ್ಲ್ಸ್
ವ್ಯಾಕಿಂಗ್ ಎಂಬ ನೃತ್ಯ ರೂಪದ ಬಗ್ಗೆ ಎಳ್ಳಷ್ಟು ಅರಿವಿಲ್ಲದ ದೇಶದಲ್ಲಿ, ಕೋಲ್ಕತ್ತಾದ ಆರು ಹುಡುಗಿಯರು ವ್ಯಾಕ್ ಗರ್ಲ್ಸ್ ಎಂಬ ನೃತ್ಯ ಗುಂಪನ್ನು ರಚಿಸುತ್ತಾರೆ. ಸಮಾಜದ ಕಟ್ಟುಪಾಡುಗಳೊಂದಿಗೆ ಹೋರಾಡುತ್ತಾ ಸಫಲರಾಗವ ಅವರ ಸಾಹಸಗಳನ್ನ ನಾವು ನೋಡಲಿದ್ದೇವೆ. ವ್ಯಾಕ್! ಬೂಮ್! ಪೌ! ಡಾನ್ಸ್, ಡಿಸ್ಕೋ ಮ್ಯೂಸಿಕ್, ಕಾಮಿಡಿ ಡ್ರಾಮಾದಿಂದ ತುಂಬಿರುವ ಈ ಸರಣಿಯ ಮಖ್ಯ ಪಾತ್ರಗಳು- ಎಕ್ಸ್ ಪರ್ಟ್ ವ್ಯಾಕರ್ ಹಾಗೂ ತಂಡದ ಲೀಡರ್ ಇಶಾನಿ ಮತ್ತು ಅವರ ಕಿಲಾಡಿ ಮೆನೇಜರ್ ಲೋಪಾ. ಸ್ಟ್ರೈಕ್ ಎ ಪೋಸ್!
