ಸುಬೇದಾರ್
ಅಗಲಿಕೆಯಿಂದ ಮನನೊಂದ ಮತ್ತು ತನ್ನ ಮಗಳಿಂದ ದೂರ ಸರಿಯುತ್ತಿರುವ ನಿವೃತ್ತ ಸುಬೇದಾರ್ ಅರ್ಜುನ್ ಮೌರ್ಯನ ಹೊಸದಾಗಿ ಕಂಡುಕೊಂಡ ನಾಗರಿಕ ಜೀವನವು ಒಂದು ಅಜಾಗರೂಕ ಕೃತ್ಯದಿಂದ ಅಲುಗಿ ಹೋಗುತ್ತದೆ. ಹಳೆಯ ಗಾಯಗಳು ಮತ್ತೆ ತೆರೆದಂತೆ, ತನ್ನ ಹೃದಯಕ್ಕೆ ಹತ್ತಿರವಾದಂತಹ ಒಂದು ಹೊಸ ರೀತಿಯ ಯುದ್ಧವನ್ನು ಎದುರಿಸಲು ಅವನು ತನ್ನೊಳಗಿನ ಯೋಧನನ್ನು ಎಚ್ಚರಗೊಳಿಸಬೇಕು.
- 69%
