ದಿಯಾ
ದಿಯಾ ಎಂಬ ಅಂತರ್ಮುಖಿ ಹುಡುಗಿ ತನ್ನ ಕಾಲೇಜು ಬದುಕಿನಲ್ಲಿ ಒಬ್ಬ ಯುವಕನನ್ನು ಪ್ರೀತಿಸಿದ ನಂತರ ಅವಳ ದಿನಚರಿಯಲ್ಲಿ ಏನೆಲ್ಲಾ ಬದಲಾವಣೆಯಾಗುತ್ತದೆ ಹಾಗೂ ಅವಳ ಪ್ರೀತಿಯ ದಾರಿಯಲ್ಲಿ ಅವಳು ತನ್ನ ಭಾವನೆಗಳನ್ನು ಹೇಗೆಲ್ಲಾ ವ್ಯಕ್ತಪಡಿಸುತ್ತಾಳೆ, ಅವಳ ಮನಸಿನಲ್ಲಿ ಆಗುವ ಗೊಂದಲಗಳಿಗೆ ಹೇಗೆಲ್ಲಾ ಪ್ರತಿಕ್ರಿಯೆ ನೀಡುತ್ತಾಳೆ ಎಂಬುದು ಈ ಚಿತ್ರದ ಸಾರಾಂಶ.
